1adscriptus glebae ಆಡ್‍ಸ್ಕ್ರಿಪ್ಟಸ್‍ ಗ್ಲೀಬೀ
ಗುಣವಾಚಕ
Latin

(ಜೀತದಾಳಿನ ವಿಷಯದಲ್ಲಿ) ಜಮೀನಿನೊಂದಿಗೆ ಸೇರಿದ.

2adscriptus glebae ಆಡ್‍ಸ್ಕ್ರಿಪ್ಟಸ್‍ ಗ್ಲೀಬೀ
ನಾಮವಾಚಕ
Latin

ಜಮೀನಿನೊಂದಿಗೆ ಸೇರಿದ ಜೀತದಾಳು; ಗುಲಾಮ.